ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಬಳಿ ಬೂಟಿನ ಏಟು ತಿಂದಿದ್ದರು, ನಂತರ ಅವರನ್ನು ಬಿಜೆಪಿಯಿಂದ ಹೊರದಬ್ಬಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್ ಆರೋಪಿಸಿದ್ದಾರೆ.<br /><br />Yellapur BJP Candidate Shivaram Hebbar Had Earlier Eaten Shoes Slaps Near By MP Ananthakumar Hegde, Congress Leader Ravindra Naik Alleged During A Congress Election Rally In Yellapur.